ಪ್ರಭುವೇ ಪ್ರಭುವೇ-Prabhuve prabhuve

ಪ್ರಭುವೇ… ಪ್ರಭುವೇ… ಅವಮಾನ ಪಡಿಸಿ ಬೇಡಯ್ಯ ಯೇಸುವೇ ದೇವರೆ ನನ್ನ ತಲೆಯ ಮೇಲೆ ಎತ್ತಯ್ಯಾ ನಿನ್ನನ್ನೆ ನಂಬಿದೆ ಈ ಜೀವ ನನ್ನನ್ನು ನೀನೆ ಉಳಿಸಯ್ಯ – 2 1.ಬಾಳಿಗೆ ಆಧಾರನು ನೀನೆ ನನ್ನ ಯೇಸುಯ್ಯ ಮಾನಕ್ಕೆ ಯೋಗ್ಯನು ನೀನೆ ನನ್ನ ಮೆಸ್ಸಿಯ್ಯ -2 ನಿನ್ನನ್ನೆ ನಂಬಿದೆ ಈ ಜೀವ ನನ್ನನ್ನು ನೀನೆ ಉಲಿಸಯ್ಯ -2 2.ನರರೂ ಜೀವ ಸಹಿತ ನನ್ನ ನುಂ ಗಲು ಕಾದಿಹರು ನಿನ್ ರೆಕ್ಕೆಯಲ್ಲಿ ಬಚ್ಚಿಕೋ ನನ್ನ ಒ ಡೆಯನೆ – 2 ನಿನ್ನನ್ನೆ […]

Read more