ಪೂರ್ಣ ಮನಸ್ಸಿನಿಂದ-Purna manassininda

ಪೂರ್ಣ ಮನಸ್ಸಿನಿಂದ ನಿನ್ನನ್ನು ಹುಡುಕುತ್ತಿರುವೆ ನಾನು ಎಂದೆಂದೂ ನಿನ್ನಯ ಅಜ್ಞೇಯ ಮೀರದೆ ನಾನು ನಿನಗೆ ವಿಧೇಯನಾಗಿಯೆ ಜೀವಿಸುವೆನು ಲೋಕದಲ್ಲಿಯೇ 1.ಶಾಂತಿಯ ಕೊಡುವ ಯೇಸುವು ಧೈರ್ಯವ ಕೊಡುವ ರಕ್ಷಕ ಆತನೆ ಶಾಂತಿ ಧೈರ್ಯಪಾಲಕ ಆತನೆ ಜಯದ ಮಾರ್ಗದ ರಕ್ಷಕ 2.ಯೇಸುವೆ ಅದ್ಭುತ ರಕ್ಷಕ ನಮಗಾಗಿ ಲೋಕಕ್ಕೆ ಬಂದನು ನಮಗಾಗಿ ಶಿಲುಬೆಯ ಮೇಲೆ ಏರಿದ ನಮಗಾಗಿ ತನ್ನಯ ರಕ್ತವ ಸುರಿಸಿದ

Read more