ಪಾಪವ ನೀಗಿಸಲ್ಲೂ ಶಾಪವ-Papava nigisallu sapava

ಪಾಪವ ನೀಗಿಸಲ್ಲೂ ಶಾಪವ ನೀಗಿಸಲ್ಲೂ ಈ ಲೋಕ ಬಂದನಯ್ಯ. ಮನುಷ್ಯರನ್ನು ಬಿಡಿಸಲು  ಪರಲೋಕ ತೆರೆಯಲ್ಲೂ ಶಿಲುಭೆಯಹೊತನಯ್ಯ 2 ಕಣ್ಣೀರನ್ನು ಒರಿಸಿ….ದ ನಯ್ಯ ಸಂತೋಷವ ತಂದನ್ಯಯ ನನ್ನಯ ಯೇ…….ಯೇಸುವೂ 4   ಬಂಗಾರವ ಕೇಳಲಿಲ್ಲ ವೈಧೂರ್ಯ ಕೇಳಲಿಲ್ಲ. ಹೃದಯವನೇ ಕೇಳಿದನಯ್ಯ ಆಸ್ತಿಯನ್ನು ಕೇಳಲಿಲ್ಲ ಪದವಿಯನ್ನು ಕೇಳಲಿಲ್ಲ ಹೃದಯವನ್ನೇ ಕೇಳಿದನಯ್ಯ 2 ನನ್ ಹುಡುಕಿ ಹೋಗಲಿಲ್ಲ ನನ್ನ ಹುಡುಕಿ ಬಂದನಯ್ಯ 2 ನನ್ನಯ ಯೇ…….ಯೇಸುವೂ 4   3.ತಾಯಿ ನಿನ್ನ ಮರೆತರೂ ತಂದೆ ನಿನ್ನ ತೊರೆದರೂ ಯೇಸು ನಿನ್ನ ತೊರೆಯುವದಿಲ್ಲ […]

Read more