ಪರಿಶುದ್ಧ ಅತ್ಮನೇ ಪಾವನ ಅತ್ಮನೇ-Parisudha atmane pavana atmane

ಪರಿಶುದ್ಧ ಅತ್ಮನೇ ಪಾವನ ಅತ್ಮನೇ ಚಲಿಸುವ ಅತ್ಮನೇ ನಮ್ಮ ಮೇಲಿಳಿದು ಬಾ ಬಾ… ಪವಿತ್ರ ಅತ್ಮನೇ ಬಾ … ಪ್ರಿಯ ಕರ್ತನೇ   1.ಬಳಲಿದ ಸಭೆಗಳ ಮೇಲೆ ನಿನ್ ಆತ್ಮ ಸ್ಪರ್ಷಿಸಲಿ ಒಣಗಿದ ಎಲುಬುಗಳಲ್ಲಿ ನಿನ್ ಜೀವ ಶ್ವಾಸ ಹೊರಡಲಿ ಅತ್ಮನೇ .. ಅತ್ಮನೇ … ಜೀವವಾಗಿ ಇಳಿದುಬಾ ||ಪರಿಶುದ್ಧ ಅತ್ಮನೇ|| 2.ನಿನ್ನ ಆತ್ಮವ ಸುರಿಸು ಹಿಂಗಾರು ಮುಂಗಾರು ಮಳೆಯಾಗಿ ಎಲ್ಲಾ ದೇವಜನರು ನಿನ್ ವಾಕ್ಯದ ಬಲ ಹೊಂದಲಿ ಸ್ಪರ್ಷಿಸು ಸ್ಪರ್ಷಿಸು ಎಲ್ಲಾ ದೇಶವನ್ನು ||ಪರಿಶುದ್ಧ ಅತ್ಮನೇ|| […]

Read more