ಪರಿಶುದ್ದ ಆತ್ಮನೆ ನಿಮಗೆ ಸ್ವಾಗತ-Parisudda atmane nimage svagata

ಪರಿಶುದ್ದ ಆತ್ಮನೆ ನಿಮಗೆ ಸ್ವಾಗತ ಇಳಿದು ಬಾರಯ್ಯ್ ಈ ಸ್ಥಳದಲ್ಲಿ   1.ನೀ ಸೌಖ್ಯದಾಯಕ ರೋಗ ನಿವಾರಕ ನಿಮಗೆ ಸ್ವಾಗತ ಇಳಿದು ಬಾರಯ್ಯ್   2.ಮಹಿಮೆ ನಿನಗಯ್ಯಾ,ಮಹತ್ವ ನಿನಗಯ್ಯಾ ಸ್ತುತಿಯು ನಿನಗಯ್ಯಾ, ಸ್ತೋತ್ರ ನಿನಗಯ್ಯಾ   3.ನನ ಬಲದಿಂದಲ್ಲಾ ಪರಾಕ್ರಮದಿಂದಲ್ಲಾ ನಿನ್ನಂದಲೆಲ್ಲವು ಸಾಧ್ಯ ಆತ್ಮನೇ   4.ದೆವ್ವಗಳು ಓಡಲಿ ಕಟ್ಟುಗಳು ಒಡೆಯಲಿ ನಿನ್ ದಿವ್ಯ ಬಲದಿಂದ ಅದ್ಬುತ ನಡೆಯಲಿ  

Read more