ನೀ ನಿಲ್ಲದೇ ನನಗೆ ಮತ್ತು ಯಾರು ಕರ್ತನೆ-Ni nillade nan age mattu yaru kartane

ನೀ ನಿಲ್ಲದೇ ನನಗೆ ಮತ್ತು ಯಾರು ಕರ್ತನೆ ನೀ ನಿಲ್ಲದೇ ನನಗೆ ಮತ್ತು ಯಾರು ದೇವರೆ ಯೇಸಪ್ಪಾ ಯೇಸಪ್ಪಾ ಯೇಸಪ್ಪಾ ಯೇಸಪ್ಪಾ 1.ಡಿಕ್ಕಿಲ್ಲದ ನನಗೆ ನೀನು ದಾರಿ ತೋರಿದೆ ಪರಲೋಕದ ದರುಶನವ ನನಗೆ ನೀಡಿದೆ ನನ್ನ ಮಾರ್ಗ ನೀನೆ ಸತ್ಯ ನೀನೆ ಯೆಸಪ್ಪಾ ಯೇಸಪ್ಪಾ ಯೇಸಪ್ಪಾ ಯೇಸಪ್ಪಾ ಯೇಸಪ್ಪಾ 2.ಕರೆ ಇಲ್ಲದ ನನಗೆ ನೀನು ಕರೆಯ ನೀಡಿದಿ ಆತ್ಮ ನಿಂದ ಅಭಿಷೇಕ ನನಗೆ ನೀಡಿದಿ ನನ್ನ ಮಾರ್ಗ ನೀನೆ ಸತ್ಯ ನೀನೆ ಯೆಸಪ್ಪಾ ಯೇಸಪ್ಪಾ ಯೇಸಪ್ಪಾ ಯೇಸಪ್ಪಾ […]

Read more