ನೀ ನನ್ನ ಕರದೆ ನಾ ಬಂದೆ ನಿನ್ನಲ್ಲಿ-Ni nanna karade na nabde ninnalli

ನೀ ನನ್ನ ಕರದೆ ನಾ ಬಂದೆ ನಿನ್ನಲ್ಲಿ ನಾ ಕಂಡೆ ನಿನ್ ಮುಖವಾ-ಯೇಸು ವೇ ನಾ ಕಂಡೆ ನಿನ್ ಮುಖವಾ 1.ತುಂಬಿತು ನನ್ನಲ್ಲಿ ಸಂತೋಷಸು ದಿನ ಎಂದಿಗೂ ನಾ ಮರೆಯೇ- ಯೇಸುವೇ ಎಂದಿಗೂ ನಾ ಮರೆಯೇ 2.ನೀನಿರಲು ನನಗೆ ಭಯವೇನು ಇಲ್ಲಾ ಧೈರ್ಯದಿ ನಾ ಹೋಗುವೆ- ಯೇಸುವೇ ಲೋಕವಾ ಎಧೂರ್ಗೊಲ್ಲಲು 3.ಒಂದಾಗಿ ಸೇರಿ ದೂತರೊಡ ಗೂಡಿ ನಿನ್ ನಾಮ ನಾ ಸ್ತುತಿಪೆ- ಯೇಸುವೇ ನಿನ್ ನಾಮ ನಾ ಸ್ತುತಿಪೆ

Read more