ನೀ ನನ್ನ ಆಶ್ರಯವು-Ni nanna asrayavu

ನೀ ನನ್ನ ಆಶ್ರಯವು ನೀ ನನ್ನ ಕೋಟೆಯು ನೀ ನ್ನ ಪ್ರಾಣನಾಥ ನೀ ನನ್ ದೇವ ಆರಾಧಿಸುವೆ ಪೂರ್ಣ ಹೃದಯದಿಂದ ಅರಸಿ ನಿನ್ ಮುಖ ಜೀವ ಮಾನವೆಲ್ಲ ಸೇವೆ ಮಾಡುವೆ ನೀನೆ ಸರ್ವವೆಂದು ದಾಸನು ನಾ – ದೇವ ನೀ ನನ್ನ ರಕ್ಷಕನು ನೀ ನನ್ನ ವೈದ್ಯನು ನೀ ನನ್ನ ಸಂತೃಪ್ತಿಯು ನೀ ನನ್ ದೇವ ನೀ ನನ್ನ ಪಾಲಕನು ನೀ ನನ್ನ ಆಶ್ವಾಸನೆ ನೀ ನನ್ನ ಮುಂಬಲವು ನೀ ನನ್ ದೇವ

Read more