ನೀವೆ ಸಾಕು ಯೇಸಪ್ಪಾ- Nive saku yesappa

ನೀವೆ ಸಾಕು ಯೇಸಪ್ಪಾ ನಿಮ್ಮ ಸಮ್ಮುಖ ನನಗಪ್ಪಾ   ಎಷ್ಟೋಂದು ಮಧುರವು ನಿಮ್ಮ ಸಮ್ಮುಖವು ಪ್ರಾಣಾತ್ಮ ಶರೀರವು ನಿಮ್ಮನ್ನೇ ಬಯಸಿದೆ ಹೊಸ ಬಲ ನೀಡುವೆ ಆಭಿಷೇಕ ಮಾಡುವೆ ಫಲವುಳ್ಳ ಮರವಾಗಿ ಬಾಳಿ ಬೆಳಗುವೆ ನಾ ಅಪ್ಪಾ ನಿನ್ ಸನ್ನಿದಿಗೆ ತವಕದಿ ಬಂದಿರುವೆ ನಿನ್ ಮುಖ ಕಂಡು ನಾ ತೃಪ್ತಿ ಹೊಂದುವೆ ಜೇನಿನ ರುಚಿಗಿಂತ ಸವಿಯಾದ ಭಾಗ್ಯವೇ ಹುಡುಕಿಯು ಸಿಗದಂತ ಏಕೈಕ ಐಶ್ವರ್ಯ  

Read more

ನೀವೆ ಸಾಕು ಯೇಸಪ್ಪಾ-Nive saku yesappa

ನೀವೆ ಸಾಕು ಯೇಸಪ್ಪಾ ನಿಮ್ಮ ಸಮ್ಮುಖ ನನಗಪ್ಪಾ   1.ಎಷ್ಟೊಂದು ಮಧುರವು ನಿಮ್ಮಸಮ್ಮುಖವೂ ಪ್ರಾಣಾತ್ಮ ಶರೀರವು ನಿಮ್ಮನ್ನೇ ಬಯಸಿದೆ   2.ಹೊಸಬಲ ನೀಡುವೆ ಅಭಿಷೇಕ ಮಾಡುವೆ ಫಲವುಳ್ಳ ಮರವಾಗಿ ಬಾಳಿ ಬೆಳಗುವೆ ನಾ   3.ಅಪ್ಪಾ ನಿನ್ ಸನ್ನಿಧಿಗೆ ತವಕದಿ ಬಂದಿರುವೆ ನಿನ್ ಮುಖ ಕಂಡು ನಾ ತೃಪ್ತಿಹೊಂದುವೆ   4.ಜೇನಿನ ರುಚಿಗಿಂತ ಸವಿಯಾದ ಭಾಗ್ಯವೇ ಹುಡುಕಿಯೂ ಸಿಗದಂತ ಏಕೈಕ ಐಶ್ವರ್ಯ  

Read more