ನೀವೀಲ್ಲದ ಬಾಳಿಲ್ಲಾ ಓ-Nivillada balilla o

ನೀವೀಲ್ಲದ ಬಾಳಿಲ್ಲಾ ಓ ಯೆಸಯ್ಯಾ ನಾನ್ ಬಾಳೆ ಬಂಗಾರ ನಿನ್ ಪ್ರೀತಿಯ ದೆಸೆಯಿಂದ 1. ನನ್ನ ಭರವಸೆಯು ನೀನಲ್ಲವೋ ನನ್ನ ನಿರಿಕ್ಷೆಯು ನೀನೆ ಯೇಸುವೇ ಬಾಳ ಬೆಳಗಿಸುವ ಬೆಳಕು ನೀನೇ ಕೈಹಿಡಿದು ನಡೆಸುವ ತಾಯಿಯು ನೀನೇ 2.ನನ್ನ ಸಂಪತ್ತು ನೀನಲ್ಲವೋ ನನ್ನ ಐಶ್ವರ್ಯ ನೀನೇ ಯೇಸುವೇ ಬಡತನ ನೀಗಿಸುವಾ ಶ್ರೀಮಂತ ನು ನೀನೇ ಉದ್ಧಾರ ಮಾಡುವಾ ದೇವನೂ ನೀನೇ 3. ನನ್ನ ಆಸೆಯು ನೀನಲ್ಲವೋ ಹೃದಯದ ಆಕಾಂಕ್ಷೇ ನೀನೇ ಯೇಸುವೇ ಉಸಿರು ಉಸಿರಲ್ಲೂ ನೀನೇ ತುಂಬಿರುವೆ ಕಣ್ […]

Read more