ನೀನೇ ಎಲ್ ಷಡಾಯ್ ನೀನೇ-Nine el saday nine

ನೀನೇ ಎಲ್ ಷಡಾಯ್ ನೀನೇ ಎ ಲೋಹಿಮ್ ನೀನೆ ಎಲೋಹೀ ನನ್ನ ಯೇಸುವೇ ನಿನ್ನಾನ್ ಆರಧಿಸುವೆ (4) 1.ಸರ್ವ ಶಕ್ತನು ನೀನೇ ನನ್ ದೇವಾ ಸೃಷ್ಟಿ ಕರ್ತನು ನೀನೇ ನನ್ ದೇವಾ ಎಲ್ಲಾ ಕಾಣುವನು ನೀನೇ ನನ್ ದೇವಾ 2.ಸೌಖ್ಯದಾತನು ನೀನೇ ನನ್ ದೇವಾ ಶಾಂತಿದಾಯಕ ನೀನೇ ನನ್ ದೇವಾ ಯೆಹೋವಾ ರಾಫಾ ನೀನೇ ನನ್ ದೇವಾ ಯೆಹೋವಾ ಶಾಲೋಮ್ ನೀನೇ ನನ್ ದೇವಾ

Read more