ನೀನೆ ನನ್ ದೇವರು ಆರಧಿಸ್ವೆನು-Nine nan devaru ardhisvenu

ನೀನೆ ನನ್ ದೇವರು ಆರಧಿಸ್ವೆನು ನೀನೆ ನನ್ ರಾಜನು ಆರಧಿಸ್ವೆನು ಹೋಸನ್ನ ಮಹಿಮೆ ರಾಜನಿಗೆ ಹೋಸನ್ನ ಪ್ರಭಾವದ ರಾಜನಿಗೆ ನೀನೆ ನೀನೆ ನೀನೆ ನೀನೆ (2) 1.ಮರಣವನ್ನು ಜಯಿಸಿದ ಮೃತುಂಜಯನು ನೀನೆ ಮರಣದಿಂದ ಜೀವಕೆ ನನ್ನ ದಾಟಿಸಿ ದೇ – ಹೋಸನ್ನ 2. ಪರಲೋಕದಿಂದ ಬೆಳಕಾಗಿ ಮಾರ್ಗ ತೋರಿಸಿದೆ ಅಂಧಕಾರದಿಂದ ನನ್ನ ಬೆಳಕಿಗೆ ನಡೆಸಿದೆ – ಹೋಸನ್ನ

Read more