ನೀನೆ ನನ್ ದೇವನೇ- Neene Nan Devanea

  ನೀನೆ ನನ್ ದೇವನೇ ನೀನೆ ನನ್ ರಾಜನೆ ನೀನೇ ನನ್ ಕರ್ತನೇ ‘2’ ಓ ಯೇಸುವೇ… ನಿನ್ ವಾಕ್ಯದ ಬೆಳಕಲ್ಲಿಯೇ ನಿನ್ ಮುಖವನ್ನು ನಾ ಕಾಣುವೆ 2 ನಿನ್ ಮಾರ್ಗ ಬಯಸುವೆ ನಿನ್ ಸ್ತೋತ್ರ ಮಾಡುವೇ ನಿನ್ನನ್ನೆ ಬೇಡುವೇ., ಓ ಯೇಸುವೇ… ನಿನ್ನಾತ್ಮವಾ ನಾ ಬಯಸುವೇ ಉತ್ಸಾಹದಿ ನಾ ಹಾಡುವೇ ನಿನ್ ಪ್ರೀತಿ ಬಯಸುವೆ ನಿನ್ನಾಮ ಸ್ತುತಿಸುವೆ ಜಯಘೊಷ ಮಾಡುವೆ ಓ ಯೇಸುವೆ… ಓ ಹಾಲೆಲೂಯ ಓ ಹಾಲೆಲೂಯ ಓ ಹಾಲೆಲೂಯ ಓ ಯೇಸುವೆ  

Read more