ನೀನೆ ನನ್ನ ಶರಣನು ನೀನೆ-Nine nanna saranuanu nine

ನೀನೆ ನನ್ನ ಶರಣನು ನೀನೆ ನನ್ನ ರಕ್ಷಕನು ಬಲವಾದ ಗುರಾಣಿಯು ದುರ್ಗವು ಆಗಿರುವಾಗ ನಾನು ಹೆದರುವುದಿಲ್ಲ ನಾನು ಕದಲುವುದಿಲ್ಲ ಯೆಸಪ್ಪಾ ನಮ್ಮಪ್ಪಾ ನಮ್ಮಪ್ಪಾ ಯೆಸಪ್ಪಾ 1.ಕಷ್ಟ ನೋವು ನಲಿವಿನಲ್ಲೂ ನೀ ಜೊತೆ ಇರುವಾಗ ನನ್ನ ಎಲ್ಲಾ ಭಾರಗಳ ನೀ ಹೊತ್ತಿರುವಾಗ ಚಿಂತೆ ಇಲ್ಲಾ ನನಗೊಂದು ಮನದಿ ಶಾಂತಿ ಎಂದೆಂದೂ ಶಿಲುಬೆಯ ನೋಡುವೆ ಲೋಕವ ಜಯಿಸುವೆ ಎಂದು ನೀನೆ ಒಡೆಯನೆಂದು ಕೂಗಿ ಹಾಡುತ್ತಾ ನಾನು ಹೆದರುವುದಿಲ್ಲ 2.ಅಪ್ಪ ನಿನ್ನ ಮಹಿಮೆ ಕಂಡು ಹೃದಯವು ಸೋತಿರುವಾಗ ನಿನ್ನೆ ನನ್ನ ಕುರುಬನೆಂದು […]

Read more