ನೀನೆ ನನ್ನ ಬಲವೂ ನೀನೆ ನನ ಕೋಟೆಯು-Nine nanna balavu nine nana koteyu

ನೀನೆ ನನ್ನ ಬಲವೂ ನೀನೆ ನನ್ನ ಕೋಟೆಯು ನೀನೆ ನನ್ನ ದುರ್ಗವೂ ನಾ ನಿನ್ನ ನಂಬುವೆ ನೀನೆ ನನ್ನ ಅಶ್ರಯ ನೀನೆ ನನ್ ಅತಿಶಯ ನಿನ್ನನ್ನೆ ಹುಡುಕುವೆ ನನ್ ಯೇಸುವೇ ಯೇಸುವೇ ಯೇಸುವೇ ಯೇಸುವೇ ನಾ ನಿನ್ನ ಸ್ತುತಿಸುವೇ 1.ಕಣ್ಣೀರ ಕಾಲುವೆ ನಾ ದಾಟ್ಟುವಾಗಲೂ ನಿನ್ ಪ್ರೀತಿ ಹಸ್ತವೂ ಅದು ನನ್ನ ಕಾಯುವದು ಕಷ್ಟದ ಕಡಲಲ್ಲಿ ನಾ ಮುಳುಗಿ ಹೋದರು ನಿನ್ ದಿವ್ಯ ಹಸ್ತವೂ ನನ್ನ ಮೇಲಕ್ಕೆ ತ್ತುವದು ನನ್ನಯ ಭಯದಲ್ಲೂ ನಿನ್ ಕೃಪೆ ನೀಡುವೇ ಮಾರ್ಗವ […]

Read more