ನಿಮ್ಮ ದುಃಖವು ಸಂತೋಷವಾಗುವುದು-Nimma duhkhavu santosavaguvudu

ನಿಮ್ಮ ದುಃಖವು ಸಂತೋಷವಾಗುವುದು ನಿಮ್ಮ ಕಳವಳ ಕಣ್ಣೀರು ಎಲ್ಲವು ಮರೆಯಾಗುವುದು ಕಳವಳವೇ ಬೇಡ  -4 ನಮ್ಮ ಯೇಸು ಕೈ ಬಿಡಲಾರ   1.ನಡೆದದ್ದು ನೆನಸಿ ಕೊರಗದಿರು ಹಳೆದನ್ನು ಮರೆತುಬಿಡು ಕರ್ತನು ಹೊಸದನ್ನು ಮಾಡುವನು ಇಂದೇ ನೀ ಕಾಣುವೆ   2.ಶಕ್ತಿಗೆ ಮೀರಿದ ಶೋಧನೆಯ ನಿನಗೆಂದೂ ನೀಡನು ಸಹಿಸಲು ನಿನಗೆ ಬಲಕೊಡುವ ತಪ್ಪಲು ದಾರಿ ತೋರುವ   3.ಅಗ್ನಿಯ ಮೇಲೆ ನಡೆದರೂ ಸುಟ್ಟು ಹೋಗಲಾರೆ ನದಿಗಳನ್ನು ನೀ ದಾಟಿದರೂ ಮುಳುಗಿ ಹೋಗಲಾರೆ      

Read more