ನಿನ್ ಸಮ್ಮುಖವೇ ನನ್ ಭಾಗಯ್ಯ-Nin sammukahave nan bhagayya

ನಿನ್ ಸಮ್ಮುಖವೇ ನನ್ ಭಾಗಯ್ಯ ವೇ ಓಡಿ ಬಂದೆ ನಿನ್ನ ಕಾಣಲು ಸ್ವರ ಕೇಳಲು ನಿನ್ನ  ಸ್ವರ ಕೇಳಲು ರಾಜ ಯೇಸು     1.ಎಸ್ಟೊಂದು ಐಶ್ವರ್ಯ ನನ್ನ ಹಿಂದೆ ಬಂದರೂ ನಿನಗದು ಸಮ ಯಾವಾಗದು ಐಶ್ವರ್ಯವೇ ಎಕೈಕ ಐಶ್ವರ್ಯವೇ ಆಸರೆಯೇ ಅನುದಿನವೂ ನನ್ನ ಆಶ್ರಯವೇ   ನನ್ ಪಾಪ ನೀಗಲು ಶಿಲು ಬೆಯ ನೀ ಹೊತ್ತೆ ನಿನ್ನ್ ಪ್ರೀತಿ ಅಪಾರವು ತಂಗಾಳಿಯೇ ಕಲ್ವಾರಿ ತಂಗಾಳಿಯೇ ಹೌದು ಬಂದು ಆವರಿಸು ನನ್ನ್ ಅಲ್ವ್ ಕೆ ಆವರಿಸು   […]

Read more