ನಿನ್ ಭೂಯಾತ್ರೆಯ-Nin bhuyatreya

ನಿನ್ ಭೂಯಾತ್ರೆಯಾ ಚಿಂತೆಯನ್ನು ಕರ್ತಗೊಪ್ಪಿಸಿ ನಿಶ್ಚಿಂತನಾಗಿರು || || ಭಯವು ಏತಕ್ಕೆ?ಸಂದೇಹವೇತಕ್ಕೆ ? ಕರ್ತನಿರುವಲ್ಲಿ ಚಿಂತೆಯೇತಕ್ಕೆ || 1.ಯೇಸುವಿನೋಡನೆ ಮುಂದೇ ಸಾಗು ನೀ ಸಂದೇಹ ಪಡದೆ ಆತನ ನಂಬು ನೀ || ಬೆಟ್ಟದಂತೆ ಕಷ್ಟ ಬಂದರು ಯೇಸು ಇರುವನು ನೀ ಯೇಸುವ ನೋಡು || ನಿನ್ ಭೂಯಾ|| 2.ನಿನಗಾದ ಸ್ಥಿತಿಗೆ ಬೆರಗಾಗುತ್ತಿದ್ದರೂ ಕಣ್ಣೀರ ಕಾಲುವೆ ನೀ ದಾಟುತ್ತಿದ್ದರೂ || ನಿನ್ನ ಮೇಲೆ ಮಮತೆ ಇಟ್ಟ ಯೇಸು ಇರುವನು ನೀ ಯೇಸುವ ನೋಡು || ನಿನ್ ಭೂಯಾ|| 3.ಕಾರ್ಗತ್ತಲು […]

Read more