ನಿನ್ನ ಹೊರತು ಬೇರೆ-Ninna horatu bere

ನಿನ್ನ ಹೊರತು ಬೇರೆ ಯಾರ ಹಿಂದೆ ನಾನು ಹೋಗಲಿ ಅಯ್ಯಾ ನಿತ್ಯಜೀವದ ವಾಕ್ಯಗಳು ನಿನ್ನಲ್ಲಿ ಮಾತ್ರ ಉಂಟು || 1.ವೇಧನೆಯೋ…ಸಂಕಟವೋ… ಶೋಧನೆಯೋ… ಕಷ್ಟಗಳೋ… || ಯಾವುದು ಅಗಲಿಸದಯ್ಯಾ ನನ್ನ ಯೇಸುವಿನ ಪ್ರೀತಿಯಿಂದಾ || 2.ಸಂಬಂದವೋ…ಸಮಸ್ಯೆಗಳೋ… ಏಕಾಂಗಿಯಾಗಿ…ನಡೆಯುತ್ತಿದ್ದರು || ಯಾವುದು ಅಗಲಿಸದಯ್ಯಾ ನನ್ನ ಕ್ರಿಸ್ತನ ಪ್ರೀತಿಯಿಂದಾ || 3.ಮೇಲಾಗಲಿ…ಇಲ್ಲದಿರಲಿ… ಐಶ್ವರ್ಯವಾಗಲಿ…ಆಸ್ತಿಗಳಾಗಲಿ || ಯಾವುದು ಅಗಲಿಸದಯ್ಯಾ ನನ್ನ ಯೇಸುವಿನ ಪ್ರೀತಿಯಿಂದಾ ||

Read more