ನಿನ್ನ ಹಾಗೆ ಯಾರು ಇಲ್ಲ-Ninna hage yaru illa

ನಿನ್ನ ಹಾಗೆ ಯಾರು ಇಲ್ಲ ಈ ಲೋಕದಲ್ಲಿ ನೀನೆ ನನ್ ಒಡೆಯನು ವರ್ಣಿಸಲು ಆಗದಷ್ಟು ಉನ್ನತ ನೀನು ನೀನೆ ನನ್ ಒಡೆಯನು ‘ನಿನ್ನ ಆರಾದಿಸುವೆ’   1.ಸಕಲ ದೇವಾ ದೂತರು ನಿತ್ಯವು ಸ್ತುತಿಸುವ ಪರಿಶುದ್ದ ಮಹಿಮೆಯ ದೇವಾ ನೀನೆ ಸಕಲ ಜನಗಳು ಅಡ್ಡ ಬಿದ್ದು ಸ್ತುತಿಸುವ ಲೋಕದ ರಕ್ಷಕನು ನೀನೆ ಯೇಸುವೆ ಆರಾಧನೆಗೆ ಅರಸನೆ ನಿನ್ನನ್ನೆ ಸ್ತುತಿಸುವೆನು ನಿನ್ನ ಆರಾದಿಸುವೆ   2.ನನ್ನನ್ನು ಪ್ರೀತಿಸಿ ಸಮಸ್ತವ ನೀಡಿದೆ ದಿನ ದಿನವು ನಿನ್ನಾಮವ ಸ್ತುತಿಸುವೆನು ಪ್ರತಿಯೊಂದು ಸ್ತಿತಿಯಲ್ಲು ಕರ […]

Read more