ನಿನ್ನ ಪ್ರೇಮಕ್ಕೆ ನಾ ಸೊತು ಹೋದೆನಯ್ಯ-Ninna premakke na sotu hodenayya

ನಿನ್ನ ಪ್ರೇಮಕ್ಕೆ ನಾ ಸೊತು ಹೋದೆನಯ್ಯ ನಿನ್ನ ಕರುಣೆಗೆ ನಾ ಕರಗಿ ಹೋದೆನಯ್ಯ ಅಳುತ್ತಿದೆ ಹೃದಯ ಯೇಸು ಅಳುತ್ತಿದೆ ಹೃದಯ ನಿನ್ನ ಉಪಕಾರವ ನೆನೆಸಿ ಅಳುತ್ತಿದೆ ಹೃದಯ 1.ನನ್ನ ಕಾಲು ಜಾರಿತೆಂದು ಅಂದು ಕೊಂಡಾಗ ನಿನ್ನ ಕೃಪೆಯೆ ನನಗೆ ಆದಾರವಾಯಿತು – ಅಳುತ್ತಿದೆ 2.ಮಹಾ ಜಲರಾಶಿಯಲ್ಲಿ ನಾನಿರುವಗ ಆಕಾಶದಿ ಕೈಚಾಚಿ ನನ್ನ ಎತ್ತಿ ಕೊಂಡಿರುವೆ – ಅಳುತ್ತಿದೆ 3.ಪಾಲವಾಗಿ ಬಿಡದೇ ನನ್ನ ಶಿರಸ್ಸಾಗಿ ಮಾಡಿರುವೆ ಬೇಡಿದಂತ ಕೈಗಳು ಕೊಡುವಂತೆ ಮಾಡಿರುವೆ – ಅಳುತ್ತಿದೆ

Read more