ನಿನ್ನ ಪ್ರೀತಿಯಲ್ಲಿ ಲೀನನಾದೆ ನಾ-Ninna pritiyalli linanade na

ನಿನ್ನ ಪ್ರೀತಿಯಲ್ಲಿ ಲೀನನಾದೆ ನಾ ನಿನ್ನ ಬಾಹುವನ್ನೇ ಆತುಕೊಂಡೆ ನಾ   -2- ಓ ಯೇಸುವೆ ನಿನ್ನ ಪ್ರೀತಿಗೆ ಬದಲೇನನ್ನು ನಾ ನೀಡಲಿ           -2- ನನ್ನ ಆತ್ಮವ ನನ್ನ ದೇಹವ ಸಮರ್ಪಿಸುತ್ತಾ ನಾ ಹಾಡವೆ \\ನಿನ್ನ ಪ್ರೀತಿ\\   1.ಕೊಮಲವಾದ ಆ ಕರಗಳು ನನ್ನ ಪಾಪಕ್ಕೆ ಘೋರವಾಯಿತು -2- ಆ ಕರಗಳೇ ಈ ಪಾಪಿಯ ಅಪಿಕೊಳ್ಳಲು ಸಿದ್ಧವಾಯಿತು   -2- ನಿನ್ನ ಪ್ರೀತಿ   2.ಸುಂದರವಾದಾ ಆ ಅಗರವು ನನ್ನ ದ್ರೋಹದಿ ಕುರುಪವಾಯಿತು -2- ಆ ಅಗರವೇ ಈ ದ್ರೋಹಿಯಾ […]

Read more