ನಿನ್ನ ಪ್ರಸನ್ನತೆ ಒಂದೇ ಸಾಕಯ್ಯ-Ninna prasannate onde sakayya

ನಿನ್ನ ಪ್ರಸನ್ನತೆ ಒಂದೇ ಸಾಕಯ್ಯ ನಿನ್ನ ಹೆಸರೊಂದೆ ಸಾಕು ಯೇಸಯ್ಯ ಯೇಸಯ್ಯಾ ಯೇಸಯ್ಯಾ ನಿನ್ನ ಪ್ರಸನ್ನತೆ ಒಂದೇ ಸಾಕಯ್ಯಾ ಯೇಸಯ್ಯಾ ಯೇಸಯ್ಯಾ ನಿನ್ನ ಹೆಸರೊಂದೆ ಸಾಕು ಯೇಸಯ್ಯಾ 1.ಬರಡಗಿ ಇರುವ ಭೂಮಿಯಿಂದ ಜೀವದ ಒರತೆಯ ಉಕ್ಕಿಸುವ ಮರು ಭೂಮಿಯಾದ ನನ್ನ ಬಾಳಿನಲ್ಲಿ ಪ್ರೀತಿಯ ಕಾರಂಜಿ ಹೂಮ್ಮಿಸುವ 2.ಜೀವಕ್ಕಿಂತ ಶ್ರೇಷ್ಠ ವಾದ ನಿನ್ನ ಪ್ರೇಮವ ಜೀವಮಾನವೆಲ್ಲ ಹೀಗೆ ಹಾಡುವೆನು ನಿನ್ನ ಮಂದಿರದಿ ನಿನ್ನ ಪ್ರಭಾವವ ಹೆಸರೆತ್ತಿ ಕೈಮುಗಿದು ಹರಸುವೆನು

Read more