ನಿನ್ನ ಪ್ರಸನ್ನತೆ ಇಲ್ಲದೆ ನನ್ನಿಂದ-Ninna prasannate illade nanninda

ನಿನ್ನ ಪ್ರಸನ್ನತೆ ಇಲ್ಲದೆ ನನ್ನಿಂದ ಏನು ಸಾಧ್ಯವಿಲ್ಲಪ್ಪಾ ನಿನ್ನ ಪ್ರಸನ್ನತೆ ಇಲ್ಲದ ನಾ ಬಳಲಾರೆನು ನಿನ್ನ ಪ್ರಸನ್ನತೆ ಇಲ್ಲದ ನಾ ಹಾಡಲಾರೆನು 1ಮೋಶೆ ಕಂಡ ಸಮ್ಮುಖ ನಾನು ಕಾಣಬೇಕು ಬಂಡೆಯ ಬಿರುಕಲ್ಲಿ ನನ್ನನ್ನು ನಿಲ್ಲಿಸು ನಿನ್ನ ಸಮ್ಮುಖದಲ್ಲಿ ನಾ ಹಾಡು ವೆನು ನಿನ್ನ ಸಮ್ಮುಖ ಸಮ್ಮುಖ ಸಮ್ಮುಖ 2.ನಿನ್ನ ಸಮ್ಮುಖವು ನನ್ ಮುಂದೆ ಸಾಗಲಿ ನಾ ಹೋಗುವ ಸ್ಥಳವೆಲ್ಲಾ ನನ್ನೊಂದಿಗೆ ಬರುವೆ ನೀ ನಿನ್ನ ಮಹಿಮೆಯಿಂದ ನನ್ನ ಆವರಿಸಿದಿ ನಿನ್ನ ಸಮ್ಮುಖ ಸಮ್ಮುಖ ಸಮ್ಮುಖ 3.ನಿನ್ನ ಸಾನಿಧ್ಯದಿ […]

Read more