ನಿನ್ನ ನೆನೆಸುವಾಗಲೆಲ್ಲಾ ನನ್ ಹೃದಯ-Ninna nenesuvagalella nan hrudaya

ನಿನ್ನ ನೆನೆಸುವಾಗಲೆಲ್ಲಾ ನನ್ ಹೃದಯ ಹೇಳ್ವದು ನಿ ಉನ್ನತನೆಂದು ನಿನ್ನ ಹಾಡುವಾಗಲೆಲ್ಲಾ ನನ್ ಹೃದಯ ಹೇಳ್ವದು ನಿ ಪರಿಶುದ್ಧನೆಂದು ಆರಾಧನೆ ನಿಮಗೆ ಆರಾಧನೆ 1.ಹಾಡುಗಳು ತಂದೆ ನನ್ನ ಬಾಯಲ್ಲಿ ಹಾಡುವಾಗಲೆಲ್ಲಾ ಸಂತೋಷಿಸುವೆ ಧೂಳೀಯಾದೆ ನನ್ನ ಮೇಲೆತ್ತಿದೆ ಯೇಸಪ್ಪ ಪ್ರಭುಗಳೊಂದಿಗೆ ಕೂಡಿಸಿದೆ – ಆರಾಧನೆ 2.ನಿನಗಾಗಿ ನಾ ಸಾಕ್ಷಿಯಾಗಿ ಬಾಳಲು ದೇವರೆ ನನ್ನನ್ನು ಆರಿಸಿದೆ ಜೀವಿಸುವ ದಿನವೆಲ್ಲಾ ಹಾಡುವೆ ನಿನ್ನನ್ನೆ ಮುಂದಿಟ್ಟು ಓಡುವೆ – ಆರಾಧನೆ 3.ಹುಟ್ಟಿದ ದಿನದಿಂದ ಈ ದಿನದವರೆಗೂ ನಿನ್ನನ್ನೆ ನಾ ಆತುಕೊಂಡೆ ನಿನ್ ಸ್ತೋತ್ರವಲ್ಲದೆ […]

Read more