ನಿನ್ನ ನಾಮವೆತ್ತಿ, ಹಾಡಿ ಹರ್ಷಿಸುವೆ-Ninna namavetti hadi harsisuve

ನಿನ್ನ ನಾಮವೆತ್ತಿ, ಹಾಡಿ ಹರ್ಷಿಸುವೆ ನಿನ್ನ ದೃಷ್ಟಿಸಿ… ನಾ… ದಿನವು ನಲಿಯುತ್ತಿರುವೆ…  –-2   1.ಕರಹಿಡಿದು ನಡೆಸಿರುವೆ ಕಾಲವೆಲ್ಲಾ ಹೊರುತ್ತಿರುವೆ  -2 ಸ್ತೋತ್ರ ಸ್ತೋತ್ರ…  -2 – ನಿನ್ನ ನಾಮವೆತ್ತಿ   2.ಕಣ್ಣೀರೆಲ್ಲಾ ಒರೆಸ್ವವನೇ ಗಾಯಗಳ ಕಟ್ಟುವವನೇ   -2 ಸ್ತೋತ್ರ ಸ್ತೋತ್ರ…  -2 – ನಿನ್ನ ನಾಮವೆತ್ತಿ   3.ಉನ್ನತನೇ,  ಉತ್ತಮನೇ ಕಾಣ್ವವವನೇ, ಕಾಯುವವನೇ -2 ಸ್ತೋತ್ರ ಸ್ತೋತ್ರ…  -2 – ನಿನ್ನ ನಾಮವೆತ್ತಿ

Read more