ನಿನ್ನ ನಾಮವೆತ್ತಿ ಹಾಡಿ ಹರ್ಷಿಸುವೆ-Ninna namavetti hadi harsisuve

ನಿನ್ನ ನಾಮವೆತ್ತಿ ಹಾಡಿ ಹರ್ಷಿಸುವೆ ನಿನ್ನ ದೃಷ್ಟಿಸಿ ನಾ ದಿನವು ನಲಿಯುತಿರುವೆ 1.ಕರಹಿಡಿದು ನಡೆಸಿರುವೆ ಕಾಲವೆಲ್ಲಾ ಹೊರುತಿರುವೆ ಸ್ತೋತ್ರ ಹಲ್ಲೇಲೂಯಾ (3) ಸ್ತೋತ್ರ ಸ್ತೋತ್ರ ಸ್ತೋತ್ರ 2.ಕಣ್ಣೀರೆಲ್ಲಾ ಒರೆಸ್ವವನೆ ಗಾಯಗಳ ಕಟ್ಟುವವನೆ ಸ್ತೋತ್ರ ಹಲ್ಲೇಲೂಯಾ (3) ಸ್ತೋತ್ರ ಸ್ತೋತ್ರ ಸ್ತೋತ್ರ 3.ಉನ್ನತನೆ ಉತ್ತಮನೆ ಕಾಣ್ಣವವನೆ ಕಾಯ್ವವನೆ ಸ್ತೋತ್ರ ಹಲ್ಲೇಲೂಯಾ (3) ಸ್ತೋತ್ರ ಸ್ತೋತ್ರ ಸ್ತೋತ್ರ

Read more