ನಿನ್ನ ದೃಷ್ಟಿಸಿ ನೋಡುವೆ-Ninna drstisi noduve

ನಿನ್ನ ದೃಷ್ಟಿಸಿ ನೋಡುವೆ ನಿನ್ನ ನಾಮವ ಸ್ತುತಿಸುವೆ ಸ್ತೋತ್ರ  ಯೇಸಪ್ಪಾ   1.ಲೋಕವು ತ್ಯಜಿಸಲು ನೀನನ್ನ ಅಪ್ಪುವೆ ನಿನ್ನ ಎದೆಯಲ್ಲಿ  ಆ  ಹಗೆಯನ್ನು ಮರೆಯುವೆ   2.ಕಣ್ಮಣಿಯಂತೆಯೇ  ನನ್ನನ್ನು  ಕಾಯುವೆ ನಿನ್ನ ಸಮ್ಮುಖವೆ ದಿನ ನನಗೆ ದೀಪವು   3.ಯೆಹೋವ  ಶಾಲೋಂ  ಸಮಾಧಾನ  ನೀಡುವೆ ಯೆಹೋವ  ಶಮ್ಮಾ  ನನ್ನ  ಜೊತೆ  ನೀನೆ  

Read more