ನಿನ್ನ ಕೃಪೆಯೆ ನಿನ್ನಾ ಕೃಪೆಯೆ-Ninna krupeye ninna krupeye

ನಿನ್ನ ಕೃಪೆಯೆ ನಿನ್ನಾ ಕೃಪೆಯೆ ಸಾಕು ನನಗೆ ಅಪ್ಪ ಸಾಕು ನನಗೆ ಹಲ್ಲೇಲೂಯ ಕೋಂಡಾಡುವೆ ಆನಂದದೀ ನಲಿದಡುವೆ 1.ಶಿಲುಬೆಯಲ್ಲಿ ಹೆತ್ತಂತ ಮಗುವು ನಾನು ಕಲ್ವಾರಿ ರಕ್ತದ ಫಲವು ನಾನು 2.ತುತ್ತೂರಿ ಶಬ್ಧವ ನಾನು ಕೇಳುವೇ ಕ್ಷಣ ಮಾತ್ರದಲ್ಲಿ ಎತ್ತಲಪಡುವೇ 3. ನಿಯಮದ ಓಟವ ನಾ ಓಡುವೆ ಕಷ್ಟ ನಷ್ಟ ಬಂದರು ಗುರಿ ಮುಟ್ಟುವೇ

Read more