ನಿನ್ನಾ ಆರಾಧಿಸುವ ಸಮಯದಲ್ಲಿ-Ninna aradhisuva samayadalli

ನಿನ್ನಾ ಆರಾಧಿಸುವ ಸಮಯದಲ್ಲಿ ನಿನ್ನಾ ದರುಶನ ನಮಗಾಗಲಿ ನಿನ್ನಾ ಸುತ್ತಿಸುವ ಸಮಯದಲ್ಲಿ ನಿನ್ನಾ ಪ್ರಸನ್ನತೆ ಇಳಿದು ಬರಲಿ ಓ ಓ ಓ ಯೇಸುವೇ ನ್ನಿನನ್ನೇ ನಾ ಕೂಗುವೆ – ನಿನ್ನಾ 1.ವೇದನೆ ದುಃಖದಿಂದ ನಿನ್ನಾ ಬಯಸಿ ಬಂದ ಎಲ್ಲಾ ಜನರಿಗೆ ಸಂತೈಸಯ್ಯ – ಓ ಓ ಓ 2.ಜೀವನವೇ ಸೊಲೆಂದು ಸೋತ ಜನರಿಗೆ ನಿನ್ನಾ ಬಲದಿಂದ ತುಂಬಿಸಯ್ಯ – ಓ ಓ ಓ

Read more