ನಿನ್ನಲ್ಲಿ ನನ್ನಗೆ ಸಂಪೂರ್ಣ ಸಂತೋಷವು-Nannalli nannage sampurna santoshavu

ನಿನ್ನಲ್ಲಿ ನನ್ನಗೆ ಸಂಪೂರ್ಣ ಸಂತೋಷವು ನಿನ್ನಯ ಬಳಿಯಲ್ಲಿ ನಿತ್ಯವೂ ಹರುಷ ಉಂಟು (2) ಸಂಪೂರ್ಣ ಸಂತೋಷ ನೀನೇ ಸದಾಕಾಲವೂ ಹರುಷ ನೀನೇ (2) – ನಿನ್ನಲ್ಲಿ 1.ಕಾಯುವ ಕರ್ತನು ನೀನೇ ನಿನ್ನನೇ ಆಶ್ರಯಿಸಿರುವೆ (2) ನನ್ನ ಆಳುವ ನಾಯಕನೇ ನಿನ್ನ ಹೊರೆತು ಆಸೆ ಬೆರೀಲ್ಲ (2) ನನ್ನ ಕಾಯುವ ಕರ್ತನು ನೀನೆ ನನ್ನ ಆಳುವ ನಾಯಕನೇ ಆರಾಧನೆ ನಿನಗೆ ದಿನವೆಲ್ಲ ಆರಾಧನೆ (2)- ನಿನ್ನಲ್ಲಿ 2.ನನ್ನಯ ಪಾಲು ನಿನೇ ನನಗಿರುವ ಅಸ್ತೀಯು ನಿನೇ (2) ಆಲೋಚನಾ ಕರ್ತನು […]

Read more