ನಿನ್ನಯ ಕೃಪೇಯು ಶಾಂತಿಯು ಪ್ರೀತಿಯು-Ninnaya krupyu shantiyu pritiyu

ನಿನ್ನಯ ಕೃಪೇಯು ಶಾಂತಿಯು ಪ್ರೀತಿಯು ನನ್ನಲಿ ಇರಲೆಂದು ಪ್ರಾರ್ಥಿಸುವೆ ಹಾ…ಹಾ…ಹಾ…ಹಾ…. ಹಲ್ಲೇಲೂ 1.ನಿನ್ನಯ ಕೃಪೆಯು ಯುಗದಲಿರು ವುದು ಆ ಕೃಪೆಯಲ್ಲಿ ನಾ ನಿಂತಿರುವೆ – ಹಾ…. ಹಲ್ಲೆ 2.ನಿನ್ನಯ ಶಾಂತಿಯು ನನಗೆಂದು ಕೊಟ್ಟೆ ನೀ ಆ ಶಾಂತಿಯಲ್ಲೆ ನೆಲೆಸಿದೆವು – ಹಾ…. ಹಲ್ಲೆ 3.ನಿನ್ನಯ ಪ್ರೀತಿಯು ತಾಯಿಗಿಂತ ಹೆಚ್ಚು ಆ ಪ್ರೀತಿಯು ನನ್ನ ರಕ್ಷಿಸಿತು – ಹಾ…. ಹಲ್ಲೆ 4.ನಿನ್ನಯ ತಾಳ್ಮೆಯ ನನಗೆ ನೀ ಕಲಿಸಿದೆ ಆ ತಾಳ್ಮೆಯಲೆ ನಾ ಜೀವೀಸುವೆ – ಹಾ…. ಹಲ್ಲೆ 5.ನಿನ್ನಯ […]

Read more