ನಿನ್ನನ್ನೆ ನಾನು ಪೂರ್ಣ ಮನಸ್ಸಿಂದ ಪ್ರೀತಿಸುವೆ-Ninnanne nanu purna manasinda pritisuve

ನಿನ್ನನ್ನೆ ನಾನು ಪೂರ್ಣ ಮನಸ್ಸಿಂದ ಪ್ರೀತಿಸುವೆ ದಿನವೂ ನನ್ನ ಜೀವ ಕಾಲವೆಲ್ಲ ನಿನ್ನನ್ನೆ ಪ್ರೀತಿಸುವೆ – 2 1.ಸಂಜೆಯಲ್ಲಿ ಗೋಳಾಟವೆಂದರೆ ಮುಂಜಾನೆ ಆನಂದವೇ – 2 ಇಂದಿನ ಸಂಕಷ್ಟ ನಾಳೆಯ ಹರುಷ ನಡೆಯೊದೆಲ್ಲ ಹಿತಕ್ಕೆ – 2 ಹಲ್ಲೇಲೂಯ ಆರಾಧನೆ ಹಲ್ಲೇಲೂಯ ಆರಾಧನೆ 2.ಜೆಜ್ಜಿದ ಹೃದಯ ಮುರಿದ ಮನಸ್ಸು ಹತ್ತಿರ ನಿನೀರುವೆ – 2 ಜೆಜ್ಜಿಹೋದ ಹೃದಯ ಹುಡುಕಿ ಗಾಯ ಕಟ್ಟುವೆ ನೀ ಹಲ್ಲೇಲೂಯ ಆರಾಧನೆ ಹಲ್ಲೇಲೂಯ ಆರಾಧನೆ 3.ನೀತಿವಂತನ ವೇದನೆ ಕಷ್ಟ ಹೆರಳ ಹೇರಳವು – […]

Read more