ನಿನಗೆ ಸ್ತೋತ್ರ ಯೇಸುವೆ ಎಂದೂ ಹಾಡುವೆ-Ninaga stotra yesuve endu haduve

ನಿನಗೆ ಸ್ತೋತ್ರ ಯೇಸುವೆ ಎಂದೂ ಹಾಡುವೆ ಸದಾ ಕಾಲವೂ ಸ್ತುತಿಸುವೆನು   1.ನಿನ್ನ ಪ್ರೇಮಾನುಭವ ಜೀವಕ್ಕಿಂತ ಶ್ರೇಷ್ಠವು ನನ್ನ ಬಾಯಿ ನಿನ್ನನ್ನು ಕೀರ್ತಿಸುವುದು ನನ್ನ ಜೀವ ಮಾನವೆಲಾ ಹಾಡಿ ಹರಸಿ ನಿನ್ನ ಹೆಸರೆತ್ತಿ ಕೈ ಮುಗಿಯುವೆ   2.ನಿನ್ನ ಹೊರತು ಇಲ್ಲವು ನನಗೆ ಆಶ್ರಯವು ನಿನ್ನ ಮೇಲೆ ಮಾತ್ರವೆ ನಾನು ಆತು ಕೊಳ್ಳುವೆ ನಿನ್ನ ಹೊರತು ಕರ್ತನೆ ಬೇರೆ ದಿಕ್ಕು ಕಾಣೆನು ನಿನ್ನ ನಾಮ ಯೇಸುವೆ ಭದ್ರವಾದ ದರ್ಗವು  

Read more