ನಾ ಸ್ತುತಿಸುವೆನು ನಾ ಭಜಿಸುವೆನು-Na stutisuvenu na bhajisuvenu

ನಾ ಸ್ತುತಿಸುವೆನು ನಾ ಭಜಿಸುವೆನು ಕರ್ತನ ನಾಮಕ್ಕೆ ಮಹಿಮೆಯನ್ನು ಸಲ್ಲಿಸಿ ಎಂದು ನಮಿಸುವೆನು ಸ್ತುತಿ ಸ್ತೋತ್ರಕ್ಕೆ ಆತನೇ ಯೋಗ್ಯನು   1.ಆತನ ಕೃಪೆ ಪ್ರೀತಿ ಕರುಣೆಗಳ ವರ್ಣಿಸಲೆಂದು ಅಸಾದ್ಯವು ಪಾಪಿಯಾದ ನನ್ನನ್ನು ರಕ್ಷಿಸಲೆಂದು ತೋರಿದ ಪ್ರೇಮವು ಆಪಾರವು   2.ಕರ್ತನ ನಂಬಿದ ದಿನದಿಂದಲೂ ಮಾಡಿದ ಉಪಕಾರಗಳಲ್ಲವನ್ನು ಯೋಚಿಸಲೆನ್ನಯ ಹೃದಯವೆಲ್ಲಾ ಕೃತಜ್ಞತೆಯಿಂದ ತುಂಬುವುದು.  

Read more