ನಾ ನಿನ್ನ ಸೃಷ್ಠಿಸಿದ ದೈವಾ-Na ninna srusthisida daiva

ನಾ ನಿನ್ನ ಸೃಷ್ಠಿಸಿದ ದೈವಾ ನಾ ನಿನ್ನ ರಕ್ಷಿಸಿದ ದೈವಾ ನಾ ನಿನ್ನ ಹಾದಿಯಲಿ ಕರಹಿಡಿದು ನಡೆಸುವಾ ಎಂದೆಂದೂ ಜೀವಿಸುವ ದೈವಾ ಹೆದರದಿರೂ ಮಗನೆ ಮಗಳೇ ನಾ ನಿನ್ನ ಕಾಯುವೆನು ಅಂಜದಿರೂ ಓ ಮುದ್ದು ಕಂದಾ ನಾ ನಿನ್ನ ಜೊತೆ ಇರುವೇ 1.ನಾ ನಿನ್ನ ಪ್ರೀತಿಸುವ ದೈವಾ ನಾ ನಿನ್ನ ಕರುಣಿಸುವ ದೈವಾ ಜಗವೆಲ್ಲಾ ನಿನ್ನ ಕೈ ಬಿಟ್ಟರೂ ಕಂದಾ ನಾ ನಿನ್ನ ಕೈ ಬಿಡೆನು ಚಿನ್ನಾ – ಹೆದರದಿರೂ 2.ಪಾಪದ ಬಲೆಯಿಂದ ನಿನ್ನಾ ಬಿಡಿಸಿ ನಾ […]

Read more