ನಾ ನಿನ್ನನ್ನೇ ಪ್ರೀತಿಸುವೆ-Na ninnanne pritisuve

ನಾ ನಿನ್ನನ್ನೇ ಪ್ರೀತಿಸುವೆ ನಾ ನಿನ್ನನ್ನೇ ಪ್ರೀತಿಸುವೆ ನಾ ನಿನ್ನನ್ನೇ ಪ್ರೀತಿಸುವೆ ಹಿಂದಿರುಗೆನು ನಾ ನಿನ್ ಸನ್ನಿದಿಯೊಳ್ ಸೇರಿ ನಾನು ನಿನ್ ಮಾರ್ಗದಲ್ಲಿ ನೆಡೆಯುವೇ ಕಷ್ಟ ದುಃಖ ಬಂದರೂ ಹಿಂದಿರುಗೆನು ನಾ… 1.ನಾ ನಿನ್ನನ್ನೇ ಆರಾದಿಸುವೆ ನಾ ನಿನ್ನನ್ನೇ ಆರಾದಿಸುವೆ ನಾ ನಿನ್ನನ್ನೇ ಆರಾದಿಸುವೆ ಹಿಂದಿರುಗೆನು ನಾ ನಿನ್ ಸನ್ನಿದಿಯೊಳ್ ಸೇರಿ ನಾನು ನಿನ್ ಮಾರ್ಗದಲ್ಲಿ ನೆಡೆಯುವೇ ಕಷ್ಟ ದುಃಖ ಬಂದರೂ ಹಿಂದಿರುಗೆನು ನಾ… 2.ನಾ ನಿನ್ನನ್ನೇ ಸೇವಿಸವೆ ನಾ ನಿನ್ನನ್ನೇ ಸೇವಿಸವೆ ನಾ ನಿನ್ನನ್ನೇ ಸೇವಿಸವೆ […]

Read more