ನಾ ನಿನಗೆ ಭೋಧಿಸಿ ನಡೆವ ಹಾದಿಯ-Na ninage bhodhisi nadeva hadiya

ನಾ ನಿನಗೆ ಭೋಧಿಸಿ ನಡೆವ  ಹಾದಿಯ ದಿನವು ತೋರಿಸುವೆ ಹೆದರದಿರು   1.ನಿನ್ನ ಮೇಲೆ ಕಣ್ಣಿಟ್ಟು ಆಲೋಚನೆ ನೀಡುವೆ ಮಾರ್ಗವ ನಾ ತೋರುವೆ   2.ಇಸಾಕ ಬೀಜ ಬಿತ್ತಿ ನೂರರಷ್ಟು ಕೋಯ್ದು ಕೊಂಡನು ನಿನ್ನನ್ನು ಆಶೀರ್ವದಿಪ್ಪೆ   3.ಎಸೇಕ್ ಸಿಪ್ನ ಇದರೊಂದಿಗೆ ಮುಗಿಯಿತು ಮಗನೆ ರೆಹಬೋತ್ ಆರಂಭೀಸಿದೆ   4.ದೇಶದಲ್ಲಿ ಹರಡಲು ನಿನಗೆ ಸ್ಥಳ ನಾ ನೀಡುವೆ ರೆಹಬೋತ್ ನಿನಗೆ ಉಂಟು              

Read more