ನಾ ನಡೆಯುವೇ ಯೇಸುವಿನ ಮಾರ್ಗದಲ್ಲಿ-Na nadeyuve yesuvina margadalli

ನಾ ನಡೆಯುವೇ ಯೇಸುವಿನ ಮಾರ್ಗದಲ್ಲಿ ನಾ ಹಾಡುವೇ ಯೇಸುವಿನ ಹಾಡನ್ನೇ ಯೇಸಪ್ಪಾ ಯೇಸಪ್ಪಾ ಯೇಸಪ್ಪಾ ಯೇಸಪ್ಪಾ (2) 1.ತಂದೆ ತಾಯಿಯು ನನ್ನ ತಳ್ಲಿದರೆನ್ನು ಈ ಲೋಕವೇ ನನ್ನ ದೂರಿದರೇನು – ನಾ ನಡೆಯುವೇ 2.ಕಷ್ಟ ಸಂಕಟವು ದುಃಖ ವೇದನೆಯು ನಿನ್ನ ಪ್ರೀತಿಯಿಂದ ನನ್ನ ಅಗಲಿಸಲಾರದು – ನಾ ನಡೆಯುವೇ 3.ನನ್ನ ಬಂಡೆಯು ಕೋಟೆ ವೀಮೊಚಕ ನೀನೆ ನನ್ನ ಕಾಯುವ ಗುರಾಣಿಯು ನೀನೆ – ನಾ ನಡೆಯುವೇ

Read more