ನಾವು ಆರಾಧಿಸುವ ದೇವರು – Navu aradhisuva devaru

ನಾವು ಆರಾಧಿಸುವ ದೇವರು ಒಳ್ಳೆಯವನು ಬಿಡಿಸಲು ಶಕ್ತಿವಂತನು || ಉರಿಯುವ ಜ್ವಾಲೆಗೂ ಅರಸನಿಗೂ ತಪ್ಪಿಸಲು ಶಕ್ತಿವಂತನು || ನಮ್ಮನ್ನು ಕಾಯುವಾತನು ದೂತರನ್ನು ಕಳುಹಿಸುವ ಬೆಂಕಿಯೂ ಜ್ವಾಲೆಯೂ ನನ್ನ ಮುಟ್ಟದಂತೆ ಕಾಯ್ವನು ಎಡಬಿಡದೆ ಆರಾಧಿಸೋಣ ನಮ್ಮ ಬಾಳಲ್ಲಿ ಎಂದು ಜಯವೇ || || ನಾವು ಆರಾಧಿಸುವ || ನಮ್ಮನ್ನು ಕರೆದಾತನು ಕೈಬಿಡನು ಎಂದಿಗೂ ಚಿಂತಿಸದೆ ಮುಂದೆ ಸಾಗಲು ಕೈಹಿಡಿದು ನಡೆಸುವನು ಎಡಬಿಡದೆ ಆರಾಧಿಸೋಣ ನಮ್ಮ ಬಾಳಲ್ಲಿ ಎಂದು ಜಯವೇ || || ನಾವು ಆರಾಧಿಸುವ || ಶತ್ರುವಿನ ಸೈನ್ಯವನು […]

Read more