ನಾನೇ ಮಾರ್ಗ ನಾನೇ ಸತ್ಯ ನಾನೇ-Nane marga nane satya nane

ನಾನೇ ಮಾರ್ಗ ನಾನೇ ಸತ್ಯ ನಾನೇ ಜೀವ ಮಗನೇ (ಳೇ) ನಾನಿಲ್ಲದೆ ನಿನಗೆ ಬಿಡುಗಡೆಯಿಲ್ಲ ನಾನಿಲ್ಲದೆ ನಿನಗೆ ನೆಮ್ಮದಿಯಿಲ್ಲ 1. ನಾ ಕೊಡುವೆ ನಿನಗೆ ಸಮಾಧಾನ ನಾ ಕೊಡುವೆ ನಿನಗೆ ಸಂತೋಷ ಕಳವಳ ಬೇಡ ನನ್ ಮಗನೇ (ಳೇ) ಕಣ್ಮಣಿಯಂತೆ ಕಾಯುವೆನು 2.ನಿನಗಾಗಿ ಜೀವವ ನೀಡಿರುವೆ ನಿನಗಾಗಿ ರಕ್ತವ ಸುರಿಸಿರುವೆ ನನ್ ಮಗನೇ (ಳೇ) ಬರುವೆಯಾ ಹೃದಯದಲ್ಲಿ ಸ್ಥಳ ನೀಡುವೆಯಾ 3.ನಿನಗಾಗಿಯೇ ನಾ ಜೀವಿಸುವೇ ನಿನ್ನಲ್ಲಿ ನೆಲೆಸಲು ತವಕಿಸುವೆ ಬರುವೆಯಾ ನನ್ ಮಗನೇ (ಳೇ) ಹೃದಯದಲ್ಲಿ ಸ್ಥಳ […]

Read more