ನಾನು ಯೇಸುವಿನ ಮಗು ಭಯವೇ-Nanu yesuvina magu bhayave

ನಾನು ಯೇಸುವಿನ ಮಗು ಭಯವೇ ಇಲ್ಲ ಎಂದೆಂದೂ ಸಂತೋಷವೇ   1.ಆರಿಸಿಕೊಂಡ ಆರಿಸಿಕೊಂಡ ಮಗನಾಗಿ ಮಗಳಾಗಿ ಆರಿಸಿಕೊಂಡ 2.ತೋಳೆಯಲ್ಪಟ್ಟೆ ತೊಳೆಯಲ್ಪಟ್ಟೆ ಯೇಸುವಿನ ರಕ್ತದಿಂದ ತೊಳೆಯಲ್ಪಟ್ಟೆ ತುಂಬಲ್ಪಟ್ಟೆ ತುಂಬಲ್ಪಟ್ಟೆ ಆತ್ಮನ ಬಲದಿಂದ ತುಂಬಲ್ಪಟ್ಟೆ 4.ಜಯಿಸಿರುವೆ ಜಯಿಸಿರುವೆ ಸೈತಾನನನ್ನು ಜಯಿಸಿರುವೆ 5.ಸುಖವಾದೆ ಸುಖವಾದೆ ಯೇಸುವಿನ ಗಾಯದಿಂದ ಸುಖವಾದೆ  

Read more