ನಾನು ನಿನ್ನನ್ನೇ ಬಯಸುತ್ತಾ ಬಂದಿಹೆನು-Nannu ninnanne bayasutta bandihenu

ನಾನು ನಿನ್ನನ್ನೇ ಬಯಸುತ್ತಾ ಬಂದಿಹೆನು ನಿನೇ ನನ್ನ ಪ್ರಾಣವು ||ನಿನ್ನ ದರುಶನವಾ ಕಾಣಲು ನಾನಿಂದು ಬಯಸುವೆನು|| (2) ||ಆಮೆನ್ ಹಲ್ಲೇಲೂಯ ಎಂದು ಹಾಡುತ್ತಾ ನಿನ್ನನ್ನೇ ಸ್ತುತಿಸುವೆನು|| (2)   1.ನಿನ್ನ ಕರೆಯುವಾ ಎಲ್ಲಾ ಜನರಿಗೆ ಉತ್ತರ ಕೊಡುವೆನೆಂದಿ ||ನಿನ್ನ ಸದುತ್ತರವ ದಯಪಾಲಿಸು ನಾನೆಂದು ಪ್ರಾರ್ಥಿಸುವೆ|| (2) ||ಆಮೆನ್ ಹಲ್ಲೇಲೂಯ ಎಂದು ಹಾಡುತ್ತಾ ನಿನ್ನನ್ನೇ ಸ್ತುತಿಸುವೆನು|| (2)   2.ನಿನಗಾಗಿ ಕಾಯುವಾ ಜನರಿಗೆ ಹದ್ದಿನಂತೆ ಯವ್ವನವಾ ||ನೀಡುವೆನೆಂದ ಮಾತನ್ನು ನನಗೆ ನೇರವೇರಿಸು|| (2) ||ಆಮೆನ್ ಹಲ್ಲೇಲೂಯ ಎಂದು ಹಾಡುತ್ತಾ […]

Read more