ನಾನು ನಿನ್ನನ್ನೆ ಬಯಸುತ್ತ ಬಂದಿಹೆನು-Nanu ninnanne bayasutta bandihenu

ನಾನು ನಿನ್ನನ್ನೆ ಬಯಸುತ್ತ ಬಂದಿಹೆನು ನಿನೇ ನನ್ನ ಪ್ರಾಣವೂ ನಿನ್ನ ದರುಶಣವ ಕಾಣಲು ನಾ ನೆಂದು ಬಯಸುವೆನು(2) ಆಮೆನ್ ಹಲ್ಲೇಲೂಯಾ ಎಂದು ಹಾಡುತ ನಿನ್ನನೇ ಸ್ತುತಿಸುವೆನು 1.ನಿನ್ನ ಕರೆಯುವ ಎಲ್ಲಾ ಜನರಿಗೆ ಉತ್ತರ ಕೋಡುವೆನೆಂದಿ ನಿನ್ನ ಸದುತ್ತರವ ದಯಾಪಲಿಸು ನಾನೆಂದು ಪ್ರಾರ್ತಿಸುವೆ – ಆಮೆನ್ 2.ನಿನಗಾಗಿ ಕಾಯುವ ಜನರಿಗೆ ಹದ್ಡಿನಂತೆ ಯೌವನವ ನೀಡುವೆನೆಂದ ಮಾತನ್ನು ನನಗೆ ನೆರವೆರಿಸು – ಆಮೆನ್

Read more