ನಾನು ಜೀವದಿಂದಿರುವ ದಿನವೆಲ್ಲ – Nanu jivadinadiruva dinavella

ನಾನು ಜೀವದಿಂದಿರುವ ದಿನವೆಲ್ಲ ನಿನ್ನ ಹೊಗಳಿ ಹಾಡುವೆ ನನ್ನ ಪೂರ್ಣ ಮನಸ್ಸಿನಿಂದಲೆ ನಿನ್ನ ಎಂದಿಗೂ ಸ್ತುತಿಸುವೆ || || ನನಗಾಗಿ ಪ್ರಾಣ ಕೊಟ್ಟ ದೇವರು ನೀನೆ ನಿನ್ನ ಪ್ರೀತಿಯ ಬಿಟ್ಟು ಅಗಲಿ ನಾನೆಲ್ಲಿಗೆ ಹೋಗಲಿ ನನ್ನ ಜೀವಮಾನವೆಲ್ಲಾ ನಿನ್ನ ಸ್ತುತಿಸಿ ಹಾಡುವೆ ಕೊನೆಯವರೆಗೂ ಹೇಳುವೆ ಯೇಸು ಒಳ್ಳೆವನೆಂದು || ಒಳ್ಳೆಯವ ನೀನು ಒಳ್ಳೆಯವ ಒಳ್ಳೇದನ್ನೆ ನನಗೆ ಮಾಡುವವ ಒಳ್ಳೆಯವ ನೀನು ಒಳ್ಳೆಯವ ಒಳ್ಳೇದನ್ನೆ ನನಗೆ ಮಾಡುವವ 1.ನಾನು ಬದುಕಿ ಬಾಳಲೆಂದೆಒಪ್ಪಿಸಿಕೊಟ್ಟೆ ನಿನ್ನನೆ ಬಾಧೆಗೆ ಒಳಪಡಿಸಿದೆ ನಿನ್ನ ದೇಹವ […]

Read more