ನಾನಿರುವುದು ನಿನ್ನಿಂದಲೇ ನಿಂತಿರುವದು-Naniruvudu ninnindale nintiruvadu

ನಾನಿರುವುದು ನಿನ್ನಿಂದಲೇ ನಿಂತಿರುವದು ನಿನ್ನಿಂದಲೇ ನನ್ನ ಜೀವ ನಿನ್ನಿಂದಲೇ ಈ ಉಸಿರು ನಿನ್ನಿಂದಲೇ ಯೇಸುವೆ ಯೇಸುವೆ ಯೇಸುವೆ ನಿನ್ನ ಕರುಣೆಯೆ – ನಾನಿರುವುದು 1.ನನ್ನ ಕರೆದವ ನೀನಲ್ಲವೋ ಪೊಶಿಸಿದವ ನೀನಲ್ಲವೋ ಪಾಲಿಸುವವ ನೀನಲ್ಲವೋ ನನ್ನ ಒಡೆಯನು ನೀನಲ್ಲವೋ- ಯೇಸುವೆ 2.ನನ್ನ ಪ್ರಾಣ ಇರುವವರಿಗೂ ನಾ ಇರುವೆ ನಿನಗಾಗಿ ಈ ಜೀವ ಇರೊವರೆಗೂ ನಾ ಬದುಕುವೆ ನಿನಗಾಗಿ – ಯೇಸುವೆ

Read more