ನರಕಕ್ಕೆ ಹೋಗಲು-Narakakke hogalu

ನರಕಕ್ಕೆ ಹೋಗಲು ನವ ದ್ವಾರ ಮಾನವ ಅಲ್ಲಿಗೆ ಹೋಗಲು ನೀ ಏನನ್ನು ಮಾಡಬೇಕಿಲ್ಲಾ ಇವರೆಗೂ ಮಾಡಿದ ಪಾಪದ ಕಾರ್ಯ ನಡೆಸುವದು ಬಹುದೂರ ಅದು ನಿತ್ಯವಾದ ಮರಣ ಸ್ವರ್ಗಕ್ಕೆ ಹೋಗಲು ಹುಡುಕು ಪರಿಹಾರ ಯೇಸುವೇ ಒಂದೇ ಮಾರ್ಗ 1.ಮಾನವನೇ ನೀ ಪಾಪವ ಮಾಡಿ ಅರ್ಪಿಸುತ್ತಿ ಪ್ರಾಣಿಯಾ ಬಲಿ ನೀ ಮಾಡಿರುವಾ ಪಾಪಕ್ಕಾಗಿ ಯಜ್ಞಹೋಮವಾ ಸುಡುತ್ತಿರುತ್ತಿ ನನ್ನಲ್ಲಿ ಇರುವ ಪಾಪ ದ್ವೇಷದ ಆತ್ಮ ಸುಡಲ್ಪಡಲಿಲ್ಲಾ ಸಿಗಲಿಲ್ಲ ಆತ್ಮಕ್ಕೆ ಮೋಕ್ಷ || 2.ಪಾಪ ಪರಿಹಾರ ಹೊಂದಲು ನೀ ನದಿಗಳಲ್ಲಿ ಸ್ನಾನ ಮಾಡುತ್ತೀ […]

Read more