ನಮ್ಮ ತಂದೆಯ ಮನೆ ಹೌದು-Namma tandey mane haudu

ನಮ್ಮ ತಂದೆಯ ಮನೆ ಹೌದು ಅದು ಕಳ್ಳರ ಗವಿಯಲ್ಲ (2) ಪರಿಶುದ್ಧ ದೇವರ ಆಲಯ ಅದು ವ್ಯಾಪಾರ ಸ್ಥಳವಲ್ಲ (2)   1.ತಂದೆಯ ಸ್ವರ ಕೇಳಿ ಆತನ ಪದಕ್ಕೆ ರಾಗಿ ದರ್ಶ್ ನ ಪಡೆಯುವ ಮಂದಿರ (2) ಪ್ರೀತಿಯ ಸಾಗರ ಪ್ರಥನಾ ಲಯಾ ಕರುಣೆ ತಂದೆಯ ಮನೆ ಹೌದು (2)   2.ದೇವ ಭಕ್ತ ರು ಕೂಡಿ ಜೀವ ವಾಕ್ಯವ ಕೇಳಿ ಚೈತನ್ಯ ಪಾಧೆಯುವ ಮಂದಿರ ( 2) ಆತ್ಮನ ಶಕ್ತಿ ಯಿಂದ, ಆನಂದ ತೈಲದಿದ ಅಭಿಷೇಕ […]

Read more