ನನ್ನ ಹೃದಯದಿ ಹೊಸ ಹಾಡು-Nanna hrudayadi hosa hadu

ನನ್ನ ಹೃದಯದಿ ಹೊಸ ಹಾಡು ಯೇಸು ರಾಜ ತಂದನು ||2|| ಆನಂದದೊಡನೆ ರಕ್ಷಕನ ಕೊಂಡಾಡುವೆ ಜೀವಾಂತ್ಯದವರೆಗೂ ಹಲ್ಲೆಲೂಯ ||2||   1.ಪಾಪಿಯಾದ ನನ್ನನ್ನು ನೀ ರಕ್ಷಿಸಿದಿ ರಕ್ಷಣಾ ಮಾರ್ಗದಲ್ಲಿ ನಡೆಯಮಾಡಿದಿ ||2||   2.ನಿನ್ನ ಸೃಷ್ಠಿ ಎಲ್ಲ ನಿನ್ನ ಸ್ತುತಿಸುವುದು ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು ||2||   3.ನಿನ್ನ ಸಮ್ಮುಖದಲ್ಲಿ ಸಂತೋಷವಿದೆ ನಿನ್ನ ಬಲಗೈಯಲ್ಲಿ ಭಾಗ್ಯವಿದೆ ||2||   4.ನಿನ್ನ ಜಯದಲ್ಲಿ ಆನಂದಿಸುವರು ದೇವರಿಗೆ ಸ್ತೋತ್ರವೆಂದು ಹೇಳುತ್ತಿರುವರು ||2||

Read more