ನನ್ನ ಸ್ತುತಿ ಪಾತ್ರನೇ ನನ್ನೇಸಯ್ಯ-Nanna stuthi patrane nannesayya

ನನ್ನ ಸ್ತುತಿ ಪಾತ್ರನೇ ನನ್ನೇಸಯ್ಯ ನನ್ನ ಆರಾಧನೆಗೆ ನೀನೇ ಯೋಗ್ಯ ನೆನ್ನಯ 1.ನಿನ್ನ ವಾಕ್ಯವೆ ನನ್ನ ಪರವಶವು ನಿನ್ನ ವಾಕ್ಯವೆ ನನ್ನ ಆತ್ಮಕೆ ಆಹಾರವು ನಿನ್ನ ವಾಕ್ಯವೆ ನನ್ನ ಪಾದಗಳಿಗೆ ದೀಪವು 2.ನಿನ್ನ ಕೃಪೆಯೆ ನನ್ನ ಆಶ್ರಯವು ನಿನ್ನ ಕೃಪೆಯೆ ನನ್ನ ಆತ್ಮಕೆ ಅಭಿಷೇಕವು ನಿನ್ನ ಕೃಪೆಯ ನನ್ನ ಜೀವನ ಆಧಾರ ವು 3. ನಿನ್ನ ಸನ್ನಿಧಿ ನನ್ನ ಆನಂದವು ನಿನ್ನ ಸನ್ನಿಧಿ ನನ್ನ ಆತ್ಮಕೆ ಆರೋಗ್ಯವು ನಿನ್ನ ಸನ್ನಿಧಿ ನನ್ನ ಅತಿಶಯ ಜೀವಿತ ವು 4.ನಿನ್ನ […]

Read more